ನಗರವು ತುಂಬಿದೆ ಎಲ್ಲ
ಮಂದಿರ, ಗುಡಿ, ಗೋಪುರಗಳಿಂದ
ಹೆಚ್ಚಿತೇ ಜನರ ಭಕ್ತಿ!
ಅದುವೇ ಅವರ ಯುಕ್ತಿ||
ಕರೆಯದೆ ಬರುವರು ಅವರು
ವರವನು ಬೇಡಲು ಅಲ್ಲ
ಸಿಗುವರು ಆರತಿ, ಅಕ್ಷತರೆಲ್ಲ;
ಕಂಡರೆ ಸಾಕು ಜ್ಯೋತಿ
ತಾನಾಗೆ ಬರುವಳು ಶಾಂತಿ
ನೋಡುತನಿಂತರೆ ಪೂಜಾ
ಕೊನೆಗೆ ಸಿಗುವಳೇ ಪುಷ್ಪ
ಇಷ್ಟೇ ಆದರೆ ಸಾಕೆ
ಬೇರೊಂದಿದೆ ಜೋಕೆ
ಬೇಡುತ ನಿಂತಳು ಹುಡುಗಿ
ಸಿಗುವನೇ ತೀರ್ಥ, ಪ್ರಸಾದ
ಕರೆಯಲು ಹೋದಳು ಆಚಾರ್
ಸಿಕ್ಕನು ಕೊನೆಗೆ ಪೂಜಾರ್
ಮರೆತರು ಸ್ವಾಮಿಯ ಕಾರ್ಯ
ನೆರವೇರಿತು ಸ್ವ ಕಾರ್ಯ
ಒಳಗೆ ಹೋದರು ಒಂಟಿ
ಹೊರಗೆ ಬಂದರು ಜಂಟಿ
ಹೇಳಲು ಸಾದ್ವಿ, ಸನ್ಯಾಸಿ,
ಆದರೂ ಅವರೇ ಸಂಸಾರಿ.
ಮಂದಿರ, ಗುಡಿ, ಗೋಪುರಗಳಿಂದ
ಹೆಚ್ಚಿತೇ ಜನರ ಭಕ್ತಿ!
ಅದುವೇ ಅವರ ಯುಕ್ತಿ||
ಕರೆಯದೆ ಬರುವರು ಅವರು
ವರವನು ಬೇಡಲು ಅಲ್ಲ
ಸಿಗುವರು ಆರತಿ, ಅಕ್ಷತರೆಲ್ಲ;
ಕಂಡರೆ ಸಾಕು ಜ್ಯೋತಿ
ತಾನಾಗೆ ಬರುವಳು ಶಾಂತಿ
ನೋಡುತನಿಂತರೆ ಪೂಜಾ
ಕೊನೆಗೆ ಸಿಗುವಳೇ ಪುಷ್ಪ
ಇಷ್ಟೇ ಆದರೆ ಸಾಕೆ
ಬೇರೊಂದಿದೆ ಜೋಕೆ
ಬೇಡುತ ನಿಂತಳು ಹುಡುಗಿ
ಸಿಗುವನೇ ತೀರ್ಥ, ಪ್ರಸಾದ
ಕರೆಯಲು ಹೋದಳು ಆಚಾರ್
ಸಿಕ್ಕನು ಕೊನೆಗೆ ಪೂಜಾರ್
ಮರೆತರು ಸ್ವಾಮಿಯ ಕಾರ್ಯ
ನೆರವೇರಿತು ಸ್ವ ಕಾರ್ಯ
ಒಳಗೆ ಹೋದರು ಒಂಟಿ
ಹೊರಗೆ ಬಂದರು ಜಂಟಿ
ಹೇಳಲು ಸಾದ್ವಿ, ಸನ್ಯಾಸಿ,
ಆದರೂ ಅವರೇ ಸಂಸಾರಿ.
idu sarvavidita alla....onde vargadavarannu maatra chitrisiddeera....nijavaagi bhaktiyinda baro avru irthare....lekhakaru adannu gamaanadalli ittu bareyuttiddare innashtu arthapoornavenisuttittu....manaranjane, kouthukada jothege satyada manavarike olleya krutikaarana lakshana...idu nanna abhipraya...
ReplyDeleteBhakta, Ninna Bhaktige Mechhide...
ReplyDeleteAppu,obba lekhka yellarannu mechhiso haage bareyoke aagodilla. aata tanna bhaavanegalannu vyaktapadisuttaane ashte. mikkiddu odugarige bittuddu.
ReplyDeleteRajeev,
ReplyDeletedhanyavaada.
tumba chennagide...
ReplyDeleteSubbu,
ReplyDeleteThank you very much. Keep visiting.
Santhosh,
ReplyDeletetumbaa chennagi barediddira
ista aytu
Guru Sir,
ReplyDeleteThank you.
Mast ide ri!!! Neevu idanella try maadidira anno haage aitu.
ReplyDeletePaapa!!! america dalli devashtana kadime allva, en maadtira..
Nags,
ReplyDeleteen maadodu helu, bere bere daari hudukbeku. howdu americaadalli devastaana tumba kammi.
Good santhosha, anthu inthu hasya kavi aglikke prayathna padtha idiya. keep it up
ReplyDeletePavi,
ReplyDeleteThank you. Keep visiting and reading.