ಭಾಗ್ಯದಾ ಲಕ್ಷ್ಮಿ ಬಾರಮ್ಮ
ನಮ್ಮನೆ ಸೊಸೆ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ನೋಟಿನ ಮೇಲೆ ನೋಟನ್ನಿಕ್ಕುತ
ಚಿನ್ನ-ಬೆಳ್ಳಿಯ ಸದ್ದನು ಮಾಡುತ್ತಾ
ನಮ್ಮನೆಯೊಳಗೆ ಕಾಲಿಡೊವೇಳೆಗೆ
ಬ್ಯಾಂಕಲ್ಲಿ ಇರೋ ಖಜಾನೆಯಂತೆ
ಭಾಗ್ಯದಾ ಲಕ್ಷ್ಮಿ ಬಾರಮ್ಮ
ನಮ್ಮನೆ ಸೊಸೆ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ಲಕ್ಷ-ಲಕ್ಷವ ಹೊತ್ತು ಬಾರೆ
ಅದರ ಬೀಗವು ಎಲ್ಲಿದೆ ತೋರೆ
ದಿನವು ಕೋಟಿ ವೃದ್ಧಿಯಾಗುವ
ಕುಬೇರನ ಒಬ್ಬಳೆ ಮಗಳೇ ಬೇಗ
ಭಾಗ್ಯದಾ ಲಕ್ಷ್ಮಿ ಬಾರಮ್ಮ
ನಮ್ಮನೆ ಸೊಸೆ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ಅತ್ತಿತ್ತಲಗದ ಬ್ಯಾಂಕ್ safenali
ನಿತ್ಯವೂ interest ಬರೋ scheme ನಲ್ಲಿ
income ಟಾಕ್ಸಿನ ಕಣ್ಣಿಗೆ ಕಾಣದ
lokaayuktaರ ಬಲೆಗೆ ಬೀಳದ
ಭಾಗ್ಯದಾ ಲಕ್ಷ್ಮಿ ಬಾರಮ್ಮ
ನಮ್ಮನೆ ಸೊಸೆ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
losse ಇಲ್ಲದ ಕಂಪನಿ ಕೊಟ್ಟು
ನೋಟಿನ ಹೊಳೆಯ ಹರಿಸುತ ಬಾರೆ
ಅಪ್ಪನ ಆಸ್ತಿಗೆ ಒಬ್ಬಳೆ ಒಡತಿ
ತವರು ಮನೆಯ ಖಜಾನೆ ರಾಣಿ
ಭಾಗ್ಯದಾ ಲಕ್ಷ್ಮಿ ಬಾರಮ್ಮ
ನಮ್ಮನೆ ಸೊಸೆ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
dollar, euro, pound ಅನ್ನು ಹರಿಸಿ
share value ಏರೋ ವೇಳೆಗೆ
7- starರಿನ status ರಾಣಿ
ಬೇಗನೆ ಸೇರು ನಮ್ಮನೆ ಓಣಿ
ಭಾಗ್ಯದಾ ಲಕ್ಷ್ಮಿ ಬಾರಮ್ಮ
ನಮ್ಮನೆ ಸೊಸೆ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
he he... Varadakshine boothagalige kelisbeku ond sala
ReplyDeleteha haa...Nice one..
ReplyDeletehm matte small correction attittalagada alla attittagalade
Naga,
ReplyDeleteHowdu, omme kelisabeku. Thank you and keep visiting.
Subbu,
ReplyDeleteThank you. Keep visiting.