ಕ್ಷೀರಪತದ ಒಂದು ಬದಿಯಲ್ಲಿ
ಚುಕ್ಕಿ ತಾರೆಯು ನಿನ್ನ ಮುಡಿಯಲ್ಲಿ
ಅಡಗಿಹುದು ಸೌರಮಂಡಲದ ನಡುವಲ್ಲಿ
ಕಾಣುತಿರುವೆ ಜೀವರಾಶಿಯ ನೆಲೆಯಿಲ್ಲಿ
ಬಗೆದಿಹರು ನಿನ್ನ ಎದೆಯನ್ನು
ಹೊರತೆಗೆಯಲು ಚಿನ್ನದ ಗಣಿಯನ್ನು
ಕೊರೆದಿಹರು ಜಲಧಾರೆಯನ್ನು
ಮಾಡಲು ತೈಲದ ಶೇಖರಣೆಯನ್ನು
ಆಡುತಿರುವ ನಿನ್ನ ಉಸಿರಿಗೆ
ತಿರುಗುತಿಹುದು ಚಕ್ರ ವಿದ್ಯುತ್ಪಾದನೆಗೆ
ಧುಮುಕುತ್ತಿರುವ ಕಣ್ಣಿರ ಧಾರೆಗೆ
ದಿಕ್ ಬದಲಿಸಿದರು ಬೆಳೆಯಕಡೆಗೆ
ಹಾರಲು ರಕ್ಕೆಯ ಚಾಚಿದರು
ತೇಲಲು ದೋಣಿಯ ಕಟ್ಟಿದರು
ಸಾಗಲು ಕುದುರೆಯ ಬಳಸಿದರು
ಮಡಿಲನು ಸೇರಲು ಮಲಗಿದರು
Excellent poem
ReplyDeleteGood write up
this is very good...but nange endin yako ardhadalli nillisida haganisitu.continue...al d best
ReplyDeleteAppu thanks for your comment. If you read it with bit of prasa then you will not feel that it is stopped in the middle.
ReplyDeleteHowdappa...prasa chennagide..but nange aa "concept"elliyo link tappida haage annistu..but overall chennagi moodi bandide.Shubhavagali.
ReplyDelete