19 October 2014

ಸಪ್ತಸ್ವರ

ಆತ್ಮೀಯ ಸ್ನೇಹಿತರೆ,

    ಈ ಕೆಳಗಿನ ಒಂದು ಚಿಕ್ಕ ಹಾಡು ನನ್ನ ಮುದ್ದಿನ ಮಗಳನ್ನು ನಮ್ಮ ಜೀವನಕ್ಕೆ ಬರಮಾಡಿಕೊಳ್ಳುವ ಆಮಂತ್ರಣ.

ಸುಂದರ ಸ್ವಪ್ನದಿ ಸುತ್ತಲು ಚಲಿಸುತ್ತ
ಚಿಗುರಿsತೂ ಬಳ್ಳಿ, ಅದುವೇ ಕರsಳು ಬಳ್ಳಿ
ಇಂಪಾದ ಹಾಡೊಂದು ನುಡಿಯುತ್ತಿರಲು
ಸ್ನೇಹದಾ ದನಿ ಅವಳ ಸಂತೋಷದಾ ಹನಿ
ಕಾತುರ ಕೆರಳಿ ಧಾವಿಸಿ ಬರಲು
ಉಲ್ಲಾಸsದಾ ಗಣಿ ಅದುವೇ
ಸಪ್ತಸ್ವರsದಾ ಪರಿ

No comments:

Post a Comment