03 July 2011

ಪ್ರಣಯದ ಪುಷ್ಪಗಳು

ಮಲ್ಲೆ ಮಲ್ಲೆ ಮಲ್ಲಿಗೆ 
ಮಿಂಚುತ್ತಿರುವೆ ಬೆಳ್ಳಗೆ 
ಬೀಸುತ್ತಿರುವೆ ಬಲೆಯನ್ನೇ
ಬೀಳಿಸಲೆಂದೇ ನನ್ನನ್ನೇ 

ಕಾಂತಿ ತೋರೋ ಕಣ್ಣಲ್ಲೇ 
ನಾಚುತ್ತಿರುವೆ ನವಿಲನ್ನೇ
ಮುದುಡುವಂತ ಮೋಡಕ್ಕೆ 
ಮಂದಹಾಸ ನೀನೆರೆದೆ 

ಸೋನೆ ಸೊಬಗಲ್ಲಿ ನಿನ್ನನ್ನೇ 
ಕಾಣೋ ತವಕ ನನ್ನಲ್ಲಿ
ಕೂರೋ ಪಟ್ಟದ ಮೇಲೇರಿ
ಕರೆಯುವೆ ನಿನ್ನನು ಕೈನೀಡಿ 

ಬಳ್ಳಿಯ ಬಾಳಿಗೆ ಬೆಳಕಾಗಿ 
ಬೇಡಿದ ನೀಡುವೆ ತಾನಾಗಿ
ಪುಷ್ಪಕ್ಕೆ ಪೋಷಕಿ ನೀನಾಗಿ
ಸುಗಂಧ ರಾಜನ ಪಾಲಾಗಿ
 

8 comments:

  1. Excellent..!!

    Always do not go behind rhyming words.
    And also, for writing these thing you should have experience. Are you experiencing? or you had in past!!???

    ReplyDelete
  2. Naga,

    Thank you. Ondu reeti past experience anta annko.

    ReplyDelete
  3. I second Naga...maga...saaku rhyming..bejaan aithu... bere try madu!! dina..idli vade andre bore agathe

    ReplyDelete
  4. Sumi, Thank you for the comments. I will try to change my style of writing.

    ReplyDelete
  5. egeega modliginta chennagi baritha ideera...anubhava...innu chennagirodu nimma penninda mudibarali...

    ReplyDelete
  6. Appu,

    Thank you. Keep reading.

    ReplyDelete
  7. ಪ್ರಣಯದ ಪುಷ್ಪಗಳ ಸುಗಂಧ! ಆಹಾ ಚೆನ್ನಾಗಿದೆ!

    ReplyDelete
  8. Pradeep,

    Thank you. Keep visiting.

    ReplyDelete