೧. ಮನೆಯ ಸ್ವಚತೆಯು ಶೌಚಾಲಯದ ಸ್ವಚತೆಯಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮನ್ನು ಮತ್ತು ನಿಮ್ಮ ಯೋಗ್ಯತೆಯನ್ನು ನಿಮ್ಮ ಮನೆಯ ಶೌಚಾಲಯದ ಸ್ವಚತೆಯಮೇಲೆ ಅಳೆಯುತ್ತಾರೆ.
೨. ಸ್ವತಃ ಯಾರನ್ನು ಮಾತನಾಡಿಸಿ ಅವರ ಬಗ್ಗೆ, ಅವರ ಅಭಿರುಚಿಗಳ ಬಗ್ಗೆ ವಿಚಾರಿಸಬಾರದು. ಒಂದುವೇಳೆ ಆ ರೀತಿ ಮಾಡಿದಲ್ಲಿ ಅದು ನಿಮಗೆ ಆಪತ್ತು ತರುತ್ತದೆ.
೩. ನಿಮಗೆ ಗೊತ್ತಿರುವ ವಸ್ತು ಅಥವಾ ವಿಷಯದ ಬಗ್ಗೆ ಅಪರಿಚಿತರು, ಸಂಚಾರಿಗಳು ನಿಮ್ಮನ್ನು ಕೇಳಿದಲ್ಲಿ ಅದನ್ನು ಅವರಿಗೆ ಮನಮುಟ್ಟುವಂತೆ ತಿಳಿಸಿಕೊಡಿ. ಒಂದುವೇಳೆ ನಿಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಕೇಳಿದಲ್ಲಿ ಅವರಿಗೆ ನೋವಾಗದರೀತಿಯಲ್ಲಿ ಕ್ಷಮೆಕೋರಿ ಬೇರೆಯವರನ್ನು ಸಂಪರ್ಕಿಸಲು ತಿಳಿಸಿ.
Sathosh, Good one, Keep going
ReplyDelete